ವಿದ್ಯುತ್ ಅವಘಡ ದಿಂದ ವ್ಯಕ್ತಿ ಸಾವು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.03: ಗಾಳಿ ಮಳೆಯಿಂದಾಗಿ ಹೊಲದಲ್ಲಿ ಬಿದ್ದಿದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ನಡೆದಿದೆ.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಶೇಖಪ್ಪ (38) ಮೃತರು, ಅವರ ಪತ್ನಿ ರೇಣುಕಮ್ಮ ದೂರು ದಾಖಲಿಸಿರುತ್ತರೆ.
ತಾಲ್ಲೂಕಿನ ನಡವಿ ಗ್ರಾಮದ ಏಳು ಮಕ್ಕಳ ತಾಯಿ ದೇವಸ್ಥಾನದ ನಿಟ್ಡೂರು ಉಡೆಗೂಳ ರಸ್ತೆಯ ಎ.ಸಿ ತಿಮ್ಮಪ್ಪ ಅವರ ಹೊಲದಲ್ಲಿ ಈ ಅವಘಡ ನಡೆದಿರುತ್ತದೆ.