ವಿದ್ಯಾರ್ಥಿ, ಪಾಲಕರಿಂದ ಪ್ರತಿಭಟನೆ…

ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾಜಿ೯ ವಸತಿ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ವಿರೋಧಿಸಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪಾಲಕರು ರಸ್ತೆ ಗಿಳಿದು ಪ್ರತಿಭಟನೆ ನಡೆಸಿದರು.