ವಿದ್ಯಾರ್ಥಿ ಉಳಿಸಿ ಹೋರಾಟ

ವಿದ್ಯಾರ್ಥಿಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಉಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿತ್ತಿಪತ್ರ ಹಿಡಿದು ಹೋರಾಟ ಮಡೆಸಲಾಯಿತು