ವಿದ್ಯಾರ್ಥಿಯಿಂದ ದೇಶಭಕ್ತಿ ಗೀತೆ:

ಗುರುಮಠಕಲ್ ತಾಲೂಕು ಚಂಡರಿಕಿ ಸರಕಾರಿ ಪ್ರೌಢ ಶಾಲೆ ಯಲ್ಲಿ 77 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲಿ 8ನೇ ತರಗತಿ ವಿದ್ಯಾರ್ಥಿ ಅರವಿಂದ ದೇಶಭಕ್ತಿ ಗೀತೆ ಹಾಡಿದರು.