ವಿದ್ಯಾರ್ಥಿನಿಯಿಂದ ಕ್ರೂಢೀಕೃತ ಕ್ಯಾಲೆಂಡರ್ ರಚನೆ

ಕೋಲಾರ,ಜ.೭: ಕೋಲಾರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಿನ್ನೆಹೊಸಹಳ್ಳಿಯ ೭ನೇ ತರಗರತಿಯ ವಿದ್ಯಾರ್ಥಿನಿ, ಎಸ್.ಡಿ.ಎಂ.ಸಿ ಸದಸ್ಯರಾದ ಎನ್.ನಾಗೇಶ್ ರವರ ಪುತ್ರಿ ಎನ್. ಮಾನ್ಯ ೨೦೨೧ನೇ ಇಸ್ಪಿಯ ಕ್ರೂಢೀಕೃತ ಕ್ಯಾಲೆಂಡರ್, ಗಣಿತ ಶಿಕ್ಷಕರಾದ ಎಂ.ಕೊಳ್ಳೆಪ್ಪ ರವರ ಮಾರ್ಗದರ್ಶನದಲ್ಲಿ ರಚಿಸಿದ್ದಾರೆ.
ಇನ್ನು ವಿದ್ಯಾರ್ಥಿನಿಯನ್ನ ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ರಾಜೇಶ್, ಉಪಾಧ್ಯಕ್ಷ ಡಿ.ಎಂ ಮುನಿರಾಜು, ಸದಸ್ಯರಾದ ಚಂದ್ರಪ್ಪ, ಪಿ.ಶ್ರೀನಿವಾಸ್, ಸಿ.ನಾರಾಯಣಸ್ವಾಮಿ, ಎಂ.ಬೈರೇಗೌಡ, ಮುನಿರೆಡ್ಡಿ, ಡಿ.ಆರ್ ಪ್ರಭಾಕರ್, ಕೆ.ಬೈರೇಗೌಡ, ಲತಾ ನಾಗೇಶ್, ನರಸಮ್ಮ, ಡಿ.ಎಂ.ಮುನಿರಾಜು, ಡಿ.ಎನ್.ನಾರಾಯಣಸ್ವಾಮಿ, ವೆಂಕಟೇಶ್, ಪಿ.ಗಣೇಶ್, ರೆಡ್ಡೆಪ್ಪ, ಮುಖ್ಯ ಶಿಕ್ಷಕರಾದ ಕೆ.ಟಿ ನಾಗರಾಜ, ಶಿಕ್ಷಕರಾದ ಎಂ.ಕೊಳ್ಳೆಪ್ಪ, ಎ.ಮಲ್ಲಿಕಾಬೇಗಂ, ಯಲ್ಲಪ್ಪ ಇನ್ನಿತರರು ಅಭಿನಂದಿಸಿದರು.