ವಿದ್ಯಾರ್ಥಿಗಳ ಪ್ರತಿಭಟನೆ…

4 ವರ್ಷದ ಪದವಿ ತರಗತಿಗಳನ್ನು ದಿಢೀರ್ ಆಗಿ ಪರಿಚಯಿಸಿರುವ ಕ್ರಮವನ್ನು ವಿರೋಧಿಸಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.