ವಿದ್ಯಾರ್ಥಿಗಳಿಗೆ ಸ್ಕ್ಯಾನಿಂಗ್ ಮಾಡಿ ಶಾಲೆಗೆ ಸ್ವಾಗತಿಸಿದ ಶಿಕ್ಷಕರು

ಕೂಡ್ಲಿಗಿ.ಜ. 4:- ತಾಲೂಕಿನ ಚಿಕ್ಕಜೋಗಿಹಳ್ಳಿ ಸರ್ಕಾರಿ ಹೈಸ್ಕೂಲಿನಲ್ಲಿ ಶನಿವಾರ ಬೆಳಿಗ್ಗೆ ಶಾಲೆಗೆ ಬಂದ ಎಸ್ ಎಸ್ ಎಲ್ ಸಿ ಯ ಒಟ್ಟು 83ವಿದ್ಯಾರ್ಥಿಗಳಲ್ಲಿ 52ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದು ಅವರನ್ನು ಶಿಕ್ಷಕರು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಆರೋಗ್ಯ ತಪಾಸಣೆಯ ಮೂಲಕ ಸ್ವಾಗತಿಸಿದರು.