ವಿದ್ಯಾರ್ಥಿಗಳಿಗೆ ಸಚಿವರ ಪಾಠ…

ರಾಜ್ಯದಲ್ಲಿ ಇಂದಿನಿಂದ 6 ರಿಂದ 8 ನೇ ತರಗತಿ ಆರಂಭವಾಗಿದ್ದು ಮಾಸ್ಕ್ ಹಾಕುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಚಿವ ಬಿ.ಸಿ ನಾಗೇಶ್ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿಂದು ಪಾಠ ಮಾಡಿದರು.