
ರಾಯಚೂರು,ಮಾ.೦೩- ತಾಲೂಕಿನ ಸರ್ಜಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡೆಗೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆ, ಮುಖ್ಯ ಗುರುಗಳಾದ ಶಾಹಿದಾ ಬಿ, ಈ ಕಾರ್ಯಕ್ರಮಕ್ಕೆ ಮಹೇಶ ನಾಯಕ ಯಪಲದಿನ್ನಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಗುಡಿಸಲ ಅಯ್ಯಪ್ಪ ನಾಯಕ, ಎಸ್‌ಡಿಎಂಸಿ ಅಧ್ಯಕ್ಷರಾದ ಸಿಎಂ ಅಯ್ಯಪ್ಪ, ಸದಸ್ಯರಾದ ಉರುಕುಂದ, ಗ್ರಾಮ ಮುಖಂಡರಾದ, ಮಹಾದೇವ, ಮಲ್ಲೇಶ ಲೋಟಿ, ಹಾಗೂ ಶಿಕ್ಷಕರಾದ ಮಲ್ಲಿಕಾರ್ಜುನ, ಅಮರೇಶ, ವರಲಕ್ಷ್ಮೀ, ವಿದ್ಯಾ, ಅತಿಥಿ ಶಿಕ್ಷಕರಾದ ಸಣ್ಣ ಆಂಜನೇಯ ನಾಯಕ ಮುಂತಾದವರು ಉಪಸ್ಥಿತರಿದ್ದರು.