ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01: ನಗರದ ಪ್ರಗತಿ ಸೇವಾಟ್ರಸ್ಟ್ ನ ಟಿ.ಎಸ್.ಸುರೇಶ್ ಕುಮಾರ್ ಅವರು ತಮ್ಮ ಜನ್ಮದಿನದ ಅಂಗವಾಗಿ ಇಲ್ಲಿನ ಕೌಲ್ ಬಜಾರ್ ನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರಾಜಣ್ಣ, ವಿರೂಪಾಕ್ಷಯ್ಯ, ಸೂರ್ಯನಾರಾಯಣ, ದುರ್ಗಣ್ಣ, ವಿರುಪಾಕ್ಷಯ್ಯ, ಸೂರ್ಯನಾರಾಯಣ, ದುರ್ಗಣ್ಣ, ಡೇವಿಡ್, ಮಲ್ಲಿಕಾರ್ಜುನ, ರೋಷನ್, ಅಮಿರ್, ರವಿ, ಸಾಯಿತೇಜ್ ಮೊದಲಾದವರು ಇದ್ದರು.

Attachments area