ವಿದ್ಯಾರ್ಥಿಗಳಿಗೆ ತೊಂದರೆ ಖಂಡಿಸಿ ಪ್ರತಿಭಟನೆ

ಈ ತಿಂಗಳ 19 ಮತ್ತು 28 ರಂದು ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಪ್ರತಿಭಟಿಸಿ ಎಎಪಿ ಕಾರ್ಯಕರ್ತರು ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು