ವಿದ್ಯಾರ್ಥಿಗಳಿಗೆ ತಂಪು ಪಾನೀಯ ವಿತರಣೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾಲೂರಿನ ಶಾಸಕ ಕೆ ವೈ ನಂಜೇ ಗೌಡ , ಜೆ ಎಸ್ ಎಸ್ ಪರೀಕ್ಷಾ ಕೇಂದ್ರದ ಬಳಿ ನಂದಿನಿ ಲಸ್ಸಿ ಹಾಗೂ ತಂಪು ಪಾನಿಯ ವಿತರಣೆ ಮಾಡಿದರು