ವಿದ್ಯಾರ್ಥಿಗಳಿಗೆ ಕೊಡುಗೆ:

ಗುರುಮಠಕಲ್ ತಾಲೂಕು ಇಂದಿರಾ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್ಸಿಲ್ ಮತ್ತು ರಬ್ಬರ್ ಗಳನ್ನು ಬಿ.ಆರ್. ಪಿ ಚಂದಪ್ಪ ಜಾಧವ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನೀಡಿದರು. ಸಿ ಆರ್ ಪಿ. ಬಾಲಪ್ಪ,ಅತಿಥಿ ಶಿಕ್ಷಕಿ ರೇಣುಕಾ ಉಪಸ್ಥಿತರಿದ್ದರು