ವಿದ್ಯಾರ್ಜನೆಗೆ ಮುಕ್ತ ಅವಕಾಶ

ಚಿಕ್ಕಬಳ್ಳಾಪುರ ದಲ್ಲಿರುವ ಜ .ಚ .ನಿ . ವಿದ್ಯಾ ಸಂಸ್ಥೆಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾ ಲಯದ ಆಶ್ರಯದಲ್ಲಿ ವಿವಿಧ ಕೋರ್ಸ್ ಗಳ ಇಗ್ನೋ ಯೋಜನೆಯ ಶಿಕ್ಷಣವನ್ನು ಸೇವಾ ಮನೋಭಾವನೆಯಿಂದ ನೀಡಲಾಗುವುದು ಎಂದು ಆಡಳಿತಾಧಿಕಾರಿ ಡಾ ಶಿವಜ್ಯೋತಿ ತಿಳಿಸಿದರು.