
ಹುಬ್ಬಳ್ಳಿ,ಮಾ.14: ಆಟೋ ಚಾಲಕರ ಮಕ್ಕಳ ಮೆಟ್ರಿಕ ನಂತರ ಉನ್ನತ ವಿದ್ಯಾ ಅಭ್ಯಾಸವನ್ನು ಉತ್ತೇಜಿಸಲು ವಿದ್ಯಾ ನಿಧಿ ಯೋಜನೆ ಯನ್ನು ಸರ್ಕಾರವು ಜಾರಿಗೆ ಗೊಳಿಸಿದ್ದು..
ಗೋಕುಲ್ ರೋಡ್ ಕೇಂದ್ರ ಬಸ್ ನಿಲ್ದಾಣದಲ್ಲಿ ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ಚಾಲಕರನ್ನು ಕರೆಸಿ, ವಿದ್ಯಾ ನಿಧಿ ಯೋಜನೆ ಬಗ್ಗೆ ಸಲಹೆ ಯನ್ನು ಆರ್‍ಟಿಓ ಕಚೇರಿಯ ಅಧಿಕಾರಿಗಳಾದ ದಾಮೋದರ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹನುಮಂತಪ್ಪ ಪವಾಡಿ ಮತ್ತು ಪ್ರದಾನ ಕಾರ್ಯದರ್ಶಿರಾದ ಪ್ರಕಾಶ ಎಮ್. ಉಳ್ಳಾಗಡ್ಡಿ, ಸಂಘದ ಪದಾಧಿಕಾರಿಗಳಾದ ಮಂಜುನಾಥ ಎಮ್.ಉಳ್ಳಾಗಡ್ಡಿ, ಸದಾನಂದ ಎಮ್. ಪವಾಡಿ, ರಾಜು ಕಾಲವಾಡ, ಗಿಡ್ಡಪ್ಪ ಮಣ್ಣವಡ್ಡರ ಹಾಗೂ ಸಂಘದ ಎಲ್ಲಾ ಆಟೋ ಚಾಲಕರು ಪಾಲ್ಗೊಂಡಿದ್ದರು.