ವಿದ್ಯಾನಗರ ಬಡಾವಣೆಯಲ್ಲಿ ರಾಮೊತ್ಸವ ಆಚರಣೆ

ಬೀದರ್: ಜ.25:ಪವಿತ್ರ ಅಯೋಧ್ಯದಲ್ಲಿ ನವ ನಿರ್ಮಿತವಾದ ಶ್ರೀ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಅಂಗವಾಗಿ
ಜೈ ಶ್ರೀ ರಾಮ್ ಚಾರಿಟೇಬಲ್ ಎಜುಕೇಶನ್ ಸೊಸೈಟಿ ವತಿಯಿಂದ…
ಶ್ರೀರಾಮ ದರ್ಬಾರ ಮಂದಿರ ವಿದ್ಯಾನಗರ ಬಡಾವಣೆಯಲ್ಲಿ .
ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12 ವರೆಗೆ ಸುಂದರಕಾಂಡ ರಾಮಕಥಾ ಯಾಚನ ಮಧ್ಯಾಹ್ನ 12:30 ಗಂಟೆಗೆ ಮಹಾಮಂಗಳಾರತಿ ಮಧ್ಯಾಹ್ನ 1 ಗಂಟೆಗೆ ಭಜನ ಸಂಗೀತ ದರರ್ಬಾರ ಸೊಸೈಟಿಯಿಂದ ಮಹಾಪ್ರಸಾದ ವ್ಯವಸ್ಥೆ ಹಾಗೂ ಸಾಯಂಕಾಲ 6:30 ಗಂಟೆಗೆ ರಾಮ ದೀಪೆÇೀತ್ಸವ ಬಡಾವಣೆಯ ಮಹಿಳೆಯರಿಂದ ಹಾಗೂ ಸಮಸ್ತ ಬಡಾವಣೆಯ ವರಿಂದ ಕಾರ್ಯಕ್ರಮ ಜರುಗಿತು..ಸಾವಿರಾರು ಭಕ್ತರು ದಂಡು ಶ್ರೀರಾಮ ದೇವರ ದರ್ಶನ ಪಡೆದುಕೊಂಡು. ಮಹಾಪ್ರಸಾದ ಸ್ವೀಕರಿಸಿದ ರಾಮ ಭಕ್ತರು.

ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ ಪೆÇಲೀಸ್, ಉಪಾಧ್ಯಕ್ಷ ಶ್ರೀಕಾಂತ ಪಾಟೀಲ, ಕಲ್ಯಾಣರಾವ ಬೀರಾದರ, ಮಂದಿರದ ಅಧ್ಯಕ್ಷ ರಾಜೇಂದ್ರ ಗೊಯಲ,
ಕಾರ್ಯದರ್ಶಿ ಪ್ರಭು ಆಲೊರೆ, ಸಂಘದ ಸದಸ್ಯರಾದ
ಪ್ರಭಾಕರ ಜಟ್ಲಾ, ನಾಗೇಂದ್ರ ರೆಡ್ಡಿ, ಜಗದೀಶ ಜಟ್ಲಾ, ಮಲ್ಲಿಕಾರ್ಜುನ ಯಾಕತಪೆÇರ,
ರಾಜಕುಮಾರ ಸೋನಾರ, ಮೊಹನ ಸೊನಾರ, ರಾಜಕುಮಾರ ಸ್ವಾಮಿ, ಬಾಬುರಾವ ಸಂಗೊಳ್ಳಿ, ವಿರೂಪಾಕ್ಷಪ್ಪ ಪಾಟೀಲ, ಮಲ್ಲಿಕಾರ್ಜುನ ಬೆಳಕೆರಿ,
ಸಾಗರ, ರಾಚಪ್ಪ ಪಾಟೀಲ, ಶ್ರೀನಿವಾಸ ಗದ್ದೆ, ಸಂತೋಷ ಕೊಂಡ, ಬಿ.ರಾಜ್ ಟೈಲರ, ಗಣೇಶ ಸಗ್ಗಮ, ಸೊರ್ಯಕಾಂತ ಕೊಟೆ, ನರೇಂದ್ರ ಚಾರಿ, ಬಸವರಾಜ ಟಿಪ ಟಾಪ, ವಿಜಯ ಶಂಕರ, ಹಾವಗಿರಾವ, ಮಂದಿರದ ಪೆÇಜಾರಿ ಮಹೇಶ ತಿವಾರಿ ಹಾಗೊ ಇನ್ನೂ ಬಡಾವಣೆ ನಿವಾಸಿಗಳು ಇದ್ದರು.