ವಿದೇಶದಲ್ಲಿ ಚೌಕಾಬಾರ

ವಿಕ್ರಂ ಸೂರಿ ಹಾಗೂ ನಮಿತಾ ರಾವ್ ಜೋಡಿಯ “ಚೌಕಾಬಾರ ” ಅಮೇರಿಕಾದ ಹಲವು ರಾಜ್ಯಗಳಲ್ಲಿ ತೆರೆಗೆ ಬಂದಿದೆ. ಕ್ಯಾಲಿಪೋರ್ನಿಯಾ, ಪ್ಲಾರಿಡಾ, ಟೆಕ್ಸಾಸ್, ವಾಷಿಂಗ್ಟನ್ ಹೀಗೆ ಹಲವು ರಾಜ್ಯಗಳಲ್ಲಿ ಬಿಡುಗಡೆಯಾಗಿದೆ.

ಸುಮಾರು 11 ಸ್ಕ್ರೀನಿಂಗ್ ಆಗುತ್ತಿದೆ  ಎಂದು ನಿರ್ಮಾಪಕಿ ನಮಿತಾ ರಾವ್ ನಿರ್ದೇಶಕ ವಿಕ್ರಂ ಸೂರಿ ಹೇಳಿದ್ದಾರೆ. ಅಮೆರಿಕಾದ ಕನ್ನಡಿಗರು ಚೌಕಾಬಾರ ಚಿತ್ರ ಯಶಸ್ಸುಗಳಿಸುತ್ತಾರೆ ಎನ್ನುವ ವಿಶ್ವಾಸ ಅವರದು.