ವಿಠಲಮಂದಿರದಲ್ಲಿ ಕಳ್ಳತನ

ಕೊಟ್ಟೂರು, ಜ.11: ಪಟ್ಟಣದ ಹೃದಯ ಭಾಗದಲ್ಲಿ ಇರುವ ವಿಠಲಮಂದಿರದಲ್ಲಿ ಹುಂಡಿ ಪೆಟ್ಟಿಗೆಯಲ್ಲಿದ್ದ 1ಲಕ್ಷಕ್ಕೂ ಅಧಿಕ ಹಣ ಕಳ್ಳತನ ವಾದ ಘಟನೆ ನಡದಿದೆ.
ದೇವಾಲಸದಲ್ಲಿ ಕಾರ್ತಿಕೋತ್ಸವ ಸಮಾರಂಭನಡೆದು ಕಾರ್ತಿಕೋತ್ಸವದ ಮದ್ಯಾರಾತ್ರಿ 2ಗಂಟೆ ಸುಮಾರಿಗೆ ಕಳ್ಳರು ದೇವಾಲಯ ಬೀಗ ಮುರಿದು ಹುಂಡಿ ಪೆಟ್ಟಿಗೆಯಲ್ಲಿ ಇದ್ದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.