ವಿಜ್ಞಾನ ಪ್ರಯೋಗ ಶಾಲೆ ಲೋಕರ್ಪಣೆ

ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನೂತನವಾಗಿ ನಿರ್ಮಿಸಿರುವ ವಿಜ್ಞಾನ ಪ್ರಯೋಗ ಶಾಲೆಯನ್ನು ನಿಗಮ ಅಧ್ಯಕ್ಷೆ ತಾರ ಆನುರಾಧ ಅವರು ಲೋಕರ್ಪಣೆ ಮಾಡಿದರು. ಭಾಗ್ಯವತಿ ಅಮರೇಶ್, ರಾಧದೇವಿ ಮತ್ತಿತರರು ಇದ್ದಾರೆ.