ವಿಜ್ಞಾನ ಕಿಟ್ ವಿತರಣೆ..

ತುಮಕೂರು ತಾಲ್ಲೂಕಿನ ಊರುಕೆರೆಯ ಪ್ರೌಢಶಾಲೆಗೆ ತುಮಕೂರು ರೋಟರಿ ಪೂರ್ವ ಸಂಸ್ಥೆಯು ವಿಜ್ಞಾನ ಪರಿಕರಗಳ ಕಿಟ್‌‌ನ್ನು ಮುಖಂಡ ನಂಜುಂಡಪ್ಪನವರ ಮೂಲಕ ಹಸ್ತಾಂತರಿಸಿತು.