ವಿಜೃಭಂಣೆಯಿಂದ ಜರುಗಿದ ಸ್ವಾತಂತ್ರೋತ್ಸವ

ದೇವದುರ್ಗ,ಆ.೧೬-
ಸಮೀಪದ ಗಲಗ ಗ್ರಾಮದ ಲಂಬಾಣಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸ್ವಾತಂತ್ರೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ವನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ದಾವಲ್ ಸಾಬ್ ಮೋಮಿನ್ ನೇರ ವೇರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ವರ್ದೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶಿವರಾಜ ಕೋರಿ, ಕೀರ್ತಿ, ಅಲ್ಲಿನ ನಿವಾಸಿಗಳಾ ದೇನಪ್ಪ ನಾಯಕ್, ಬಾಷಾ ನಾಯಕ್ ಸೇರಿದಂತೆ ಅನೇಕರು ಇದ್ದರು.