ವಿಜಯ ಕುಮಾರ್ ಸಜ್ಜನ ರಿಂದ

ಮಾಸ್ಕ್ ,ಫುಡ್ ಪ್ಯಾಕೆಟ್, ಸ್ಯಾನಿಟೈಸರ್ ವಿತರಣೆ
ರಾಯಚೂರು, ಮೇ.೩೧- ನರೇಂದ್ರ ಮೋದಿ ಸರ್ಕಾರಕ್ಕೆ ೭ ವರ್ಷ ತುಂಬಿದ ಈ ಸಂದರ್ಭದಲ್ಲಿ ನಮ್ಮ ಕೈಗಾರಿಕಾ ಪ್ರಕೋಷ್ಠದ ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ, ಇಂದು ವಿಜಯ ಕುಮಾರ್ ಸಜ್ಜನ ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಸಹಸಂಚಾಲಕರ ಇವರಿಂದ, ತಾಲೂಕಿನ ಚಿಕ್ಕಸೂಗೂರು, ಎಗ್ಗಸನಳ್ಳಿ ಗ್ರಾಮಗಳಲ್ಲಿ ರಾಯಚೂರಿನ ಕೈಗಾರಿಕಾ ವಲಯದ ಕಾರ್ಮಿಕರಿಗೆ, ಮಾಸ್ಕ್ ಫುಡ್ ಪ್ಯಾಕೆಟ್ ಸ್ಯಾನಿಟೈಸರ್ ವಿತರಣೆ ಮತ್ತು ವ್ಯಾಕ್ಸಿನ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.