ವಿಜಯಲಕ್ಷ್ಮೀಗೆ ಡಾಕ್ಟರೆಟ್ ಪದವಿ

ಕಲಬುರಗಿ,ಮೇ.28- ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಸಂಶೋದನ ವಿಭಾಗದಿಂದ ಡಾ.ಕಲ್ಯಾಣರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಷಯ “ಚಂದ್ರಕಾಂತ ಕರದಳ್ಳಿಯವರ ಬದುಕು ಬರಹ” ಎಂಬ ಶಿರ್ಷಿಕೆಯಡಿ ವಿಜಯಲಕ್ಷ್ಮೀ ಈರಣ್ಣ ಅವರು, ಕೈಗೊಂಡ ಸಂಶೋದನ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ಲಬಿಸಿದೆ.
ವಿಜಯಲಕ್ಷ್ಮೀ ಈರಣ್ಣ ಅವರು, ಮಂಡಿಸಿದ ಪ್ರಬಂಧಕ್ಕೆ ಬಿ ಗ್ರೇಡ್ ಶೇ.74.5 ಅಂಕಗಳು ಲಬಿಸಿದ್ದು, ಗುವಿವಿ ಅವರಿಗೆ ಡಾಕ್ಟರೇಟ ಪದವಿಯನ್ನು ಪ್ರದಾನ ಮಾಡಿದೆ.