ವಿಜಯಲಕ್ಷ್ಮಿ ನಿಧನ

ಬಳ್ಳಾರಿ, ಜೂ.02: ನಗರದ ಈಡೀಗ ಕಾಪ್ಲೆಕ್ಸ್ ನ ಮಹದೇವತಾತಾ ಜೆರಾಕ್ಸ್ ಅಂಗಡಿಯ ಅಬ್ಬಿಗೇರಿ ಶರಣಪ್ಪ ಅವರ ಪತ್ನಿ ವಿಜಯಲಕ್ಷ್ಮಿ ಇಂದು ನಿಧನ ಹೊಂದಿದ್ದಾರೆ.
ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿರುವ ಅವರಿಗೆ 48 ವರ್ಷ ವಯಸ್ಸಾಗಿತ್ತು.