ವಿಜಯಪುರ: ಆಟೋ, ಬೈಕ್‍ಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿ

ವಿಜಯಪುರ,ಫೆ.20-ಇಲ್ಲಿನ ಕಾಳಿಕಾ ನಗರದ ರೇಣುಕಾ ಮೆಂಡೇಗಾರ ಎಂಬುವವರ ಮನೆ ಎದರು ನಿಲ್ಲಿಸಿದ್ದ ಒಂದು ಆಟೋ ಮತ್ತು ಒಂದು ಬೈಕ್‍ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಲಕ್ಷಾಂತರ ರೂ.ಮೌಲ್ಯದ ಎರಡು ವಾಹನಗಳು ಸುಟ್ಟು ಹೋಗಿದ್ದು, ಈ ಸಂಬಂಧ ಆದರ್ಶನಗರ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.