ವಿಜಯಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಪ್ರತ್ಯೇಕ ಪ್ರಕರಣ ಇಬ್ಬರು ಬರ್ಬರವಾಗಿ ಹತ್ಯೆ

ವಿಜಯಪುರ, ಮೇ.30-ನಗರದ ಜಾಮೀಯಾ ಮಸೀದಿ ಹತ್ತಿರ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆಯಾಗಿರುವ ಗಲಾಟೆಯಲ್ಲಿ ಚೋರ್ ಬಾಬ್ಯ ಊರ್ಫ್ ಅಕೀಬ್‍ನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.
ಈ ಕುರಿತು ಪೆÇಲೀಸರು ತನಿಖೆ ಆರಂಭಿಸಿದ್ದು, ಕುಡಿದ ನಶೆಯಲ್ಲಿ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ಈ ವೇಳೆಯಲ್ಲಿ ಚೋರ್ ಬಾಬ್ಯನ ಕೊಲೆಯಾಗಿದೆ.ಅಲ್ಲದೇ, ಮತ್ತೊಂದು ಪ್ರಕರಣದಲ್ಲಿ ನಗರದ ಇಬ್ರಾಹಿಮ್ ರೋಜಾ ಹತ್ತಿರ ಕ್ಷುಲ್ಲಕ ಕಾರಣ ಓರ್ವನ್ನು ಬರ್ಬರವಾಗಿ ಹತ್ಯೆಗೈದಿದ್ದು, ಇದರಲ್ಲಿ ಮೊಸಿನ್ ಮನಿಯಾರ್ ಸಾವಿಗೀಡಾಗಿದ್ದಾನೆ. ಆದ್ರೇ, ಎರಡು ಪ್ರಕರಣಗಳು ಮಾತ್ರ ನಿಗೂಢವಾಗಿದ್ದು, ಗುಮ್ಮಟನಗರಿ ಪೆÇಲೀಸರ ಈ ಹತ್ಯೆಯ ಕುರಿತು ಸೂಕ್ತ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.