ವಿಜಯಪುರಜಿಲ್ಲಾ ಸ್ಕೌಟ್ಸ್ ಮತ್ತುಗೈಡ್ಸ್ ಸಂಸ್ಥೆಗೆ ಪ್ರಥಮ ಸ್ಥಾನ

ವಿಜಯಪುರ;ಮಾ.15: ಸ್ಕೌಟ್ಸ್ ಮತ್ತುಗೈಡ್ಸ್‍ರಾಜ್ಯ ಸಂಸ್ಥೆಯ 104 ನೇ ರಾಜ್ಯ ಪರಿಷತ್ ಸಭೆಯಲ್ಲಿವಿಜಯಪುರಜಿಲ್ಲಾ ಸ್ಕೌಟ್ಸ್ ಮತ್ತುಗೈಡ್ಸ್ ಸಂಸ್ಥೆಗೆ ಬೆಳಗಾವಿ ವಿಭಾಗ ಮಟ್ಟದಲ್ಲಿ 2021-22 ನೇ ಸಾಲಿನ ಜಿಲ್ಲೆಯ ಸಮಗ್ರ ಪ್ರಗತಿಗೆ ಪ್ರಥಮಬಹುಮಾನ ಬಂದಿದ್ದು,ರಾಜ್ಯ ಪ್ರಧಾನಆಯುಕ್ತರಾದ ಶ್ರೀ ಪಿ ಜಿ ಆರ್ ಶಿಂಧಿಯಾ ಅವರುಕೊಂಡಜ್ಜಿ ಬಸಪ್ಪ ಪರ್ಯಾಯ ಫಲಕ ಮತ್ತು ಪ್ರಮಾಣ ಪತ್ರ ನೀಡಿದ್ದನ್ನುಜಿಲ್ಲಾ ಮುಖ್ಯಆಯುಕ್ತ ಸಿದ್ದಣ್ಣ ಸಕ್ರಿ , ಜಿಲ್ಲಾ ಕಾರ್ಯದರ್ಶಿ ಪಿ ಎಸ್‍ಕುಂಬಾರರಾಜ್ಯ ಪರಿಷತ್ ಸದಸ್ಯಎಸ್‍ಎಸ್ ಬೊಮ್ಮನಹಳ್ಳಿ ಮತ್ತುಎಸ್ ಜಿ ವಿ ರಾಜಶೇಖರಖೇಡಗಿ ಸ್ವೀಕರಿಸಿದರು.