ವಿಜಯನಗರ ದಲ್ಲಿ ಹೋಳಿ ಸಂಭ್ರಮ.

ಪತಂಜಲಿ ಪರಿವಾರದ ಎಲ್ಲಾ ಯೋಗ ಕೇಂದ್ರದ ಸಾಧಕರಿಂದ ಹೋಳಿ ಆಚರಣೆ.ಬೆಳಿಗ್ಗೆ ೫ ರಿಂದ ೭ರ ವರೆಗೂ ಯೋಗ ನಂತರ ವಿಶ್ವ ಮಹಿಳಾ ದಿನಾಚರಣೆ ಶುಭಾಶಯ ಹಂಚಿಕೆ