ವಿಜಯನಗರ ಜಿಲ್ಲೆ ವಿಶೇಷಾಧಿಕಾರಿ ಅನಿರುಧ್ದ ಶ್ರವಣ್ ,ದುಡಿಯೋಣ ಬಾ ಅಭಿಯಾನ

ಹೊಸಪೇಟೆ ಮಾ 15 : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ, ಗಾದಿಗನೂರಿನಲ್ಲಿ ಕೂಲಿಕಾರರ ಜೊತೆ ಸಂವಾದ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುಧ್ದ ಶ್ರವಣ್ ಸಂವಾದ ದುಡಿಯುವ ಕೈಗಳಿಗೆ ನಿರಂತರ ಕೆಲಸ, ನೀಡುವ ಗುರಿ ಗ್ರಾಮೀಣಾ ಜನರಿಗೆ ಬೆಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡುವ ಉದ್ದೇಶ ಮಾರ್ಚ್ 15 ರಿಂದ ಮೂರು ತಿಂಗಳವರೆಗೆ ದುಡಿಯೋಣ ಬಾ ಅಭಿಯಾನ ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳಿಗೆ ಆಸರೆ,ರಾಜ್ಯದ ಎಲ್ಲಾ ಪಂಚಾಯ್ತಿಗಳಲ್ಲಿ ಜನಜಾ ಗೃತಿ ಅಭಿಯಾನ ಭುವನಹಳ್ಳಿಯ ಎರಡನೂರಕ್ಕೂ ಹೆಚ್ಚು ಕೂಲಿಕಾರ್ಮಿಕರು ಕಾರ್ಯಕ್ರಮದಲ್ಲಿ ಸಮಸ್ಯೆಗಳನ್ನ ಆಲಿಸಿದರು.