ವಿಜಯನಗರ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಪೊಲೀಸ್ ವಸತಿ ಪ್ರದೇಶಕ್ಕೆ ಭೇಟಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ28: ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿರುವ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ, ಕಟ್ಟಡಗಳನ್ನು ಪರಿಶೀಲಿಸಿದರು.
ವಸತಿ ಪ್ರದೇಶದ ಮೂಲ ಸೌಕರ್ಯ,  ವಾಸವಿರುವ ಸಿಬ್ಬಂದಿಗಳ ಮತ್ತು ಅವರ ಕುಟುಂಬಗಳ ಕುಂದುಕೊರತೆಗಳನ್ನು ಕುರಿತು ವಿಚಾರಿಸಲಾಯಿತು.
ಭೇಟಿ ಸಂಧರ್ಭದಲ್ಲಿ  ಡಿಎಸ್ ಪಿ ವಿಶ್ವನಾಥ್ ಕುಲಕರ್ಣಿ ಇನ್ಸ್ಪೆಕ್ಟರ್ ಮಹಾದೇವ ಪಾಟೀಲ ಆರ್ ಉಪಸ್ಥಿತರಿದ್ದರು.

One attachment • Scanned by Gmail