ವಿಜಯನಗರ ಜಿಲ್ಲಾಧಿಕಾರಿಗೆ ಕಂಬಳಿ ಹಾಕಿ  ಸನ್ಮಾನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 23: – ತಾಲೂಕಿನ ಹುಡೇಂ ಸಮೀಪದ ತಾಯಕನಹಳ್ಳಿಯ ಉಣ್ಣೆ ಕೈ ಮಗ್ಗ ಸಹಕಾರಿ ಸಂಘಕ್ಕೆ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಇತ್ತೀಚಿಗೆ  ಬೇಟಿ ನೀಡಿದರು. ಅವರಿಗೆ ಸಂಘದ ವತಿಯಿಂದ ಕೈ ಮಗ್ಗದಲ್ಲಿ ತಯಾರದ ಕರಿ ಕಂಬಳಿ ಹಾಕಿ ಸನ್ಮಾನಿಸಿದರು, ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ, ಹಾಲುಮತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹಾಗೂ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಾಘವೇಂದ್ರ, ಎಚ್.ಮಹಾಂತಪ್ಪ ನಿರ್ದೇಶಕರು ಹಾಗೂ ಇತರರು ಹಾಜರಿದ್ದರು.