ವಿಚಾರ ಸಂಕಿರಣ

ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕನ್ನಡ ಭವನದಲ್ಲಿಂದು ಆಯೋಜಿಸಿದ್ದ ಮಹಾಡ್ ಕಡೆಗೆ ನಮ್ಮ ಹೋರಾಟದ ನಡಿಗೆ ವಿಚಾರ ಸಂಕಿರಣವನ್ನು ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಸುರೇಶ್ ಶರ್ಮಾ ಉದ್ಘಾಟಿಸಿದರು.