ವಿಚಾರ ಸಂಕಿರಣ

ಕಲಬುರಗಿ: ನಗರದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಖಾಸಗಿ ಹೋಟೆಲ್ ನಲ್ಲಿಂದು ಆಯೋಜಿಸಿದ್ದ ಕೈಗಾರಿಕೆ ಕುರಿತಾದ ವಿಚಾರ ಸಂಕಿರಣದಲ್ಲಿ ಡಾ.ನಿಶಿತ್ ಭಟ್, ಡಾ.ಎನ್.ರಮೇಶ್, ಜಯರಾಜ ನರಗುಂದ, ಶ್ರೀನಿವಾಸ ಗೋಪಾಲ, ಶಿವಶಂಕರ್ ಭಾಗವಹಿಸಿದ್ದರು.