ವಿಚಾರ ಸಂಕಿರಣ, ಕವಿಗೊಷ್ಠಿ


ಧಾರವಾಡ,ಮಾ.18: ಪ್ರತಿಯೊಂದು ಭಾ?Éಯನ್ನು ಒಳಗೊಂಡಂತಹ ಬೀದರ ನಾಡಿನಲ್ಲಿಯೇ ವಿಶೇ?Àವಾದಜಿಲ್ಲೆಯಾಗಿದೆ.ಬೀದರಿಗೆಯಾವ ಭಾಷೆಯವರೇ ಬರಲಿ ಅವರೊಂದಿಗೆ ಮಾತಾಡುವ ಭಾಷಾಕೌಶಲ್ಯಇಲ್ಲಿಯಜನ ಹೊಂದಿರುವರುಎಂದು ಮಾಂಜ್ರಾ ಮಹಿಳಾ ಕೋ-ಆಪರೇಟಿವ್ ಬ್ಯಾಂಕಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹೇಳಿದರು.
ಕನಾಟಕ ವಿದ್ಯಾವರ್ಧಕ ಸಂಘವು ಹಿರೇಮಠ ಸಂಸ್ಥಾನ ವಿದ್ಯಾಪೀಠಟ್ರಸ್ಟ್, ಭಾಲ್ಕಿ ಸಹಭಾಗಿತ್ವದಲ್ಲಿಕರ್ನಾಟಕ 50 ಸಂಭ್ರಮ ನಿಮಿತ್ತ ಭಾಲ್ಕಿಯ ಕರಡ್ಯಾಳ ಅನುಭವ ಮಂಟಪ ಶ್ರೀ ಚನ್ನಬಸವೇಶ್ವರಗುರುಕುಲದಲ್ಲಿ ಆಯೋಜಿಸಿದ್ದ “ಗಡಿನಾಡಿನಲ್ಲಿಕನ್ನಡಜಾಗೃತಿ ಮತ್ತು ಸಾಂಸ್ಕøತಿಕ ಸಂಭ್ರಮ, ವಿಚಾರ ಸಂಕಿರಣ, ಕವಿಗೋಷ್ಠಿಯನ್ನು” ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಗಡಿಭಾಗದ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇಗಡಿಅಭಿವೃದ್ಧಿ ಪ್ರಾಧಿಕಾರರಚಿಸಲಾಯಿತು.ಆದರೆಯಾವುದೇ ಸರಕಾರ ಬರಲಿ ಗಡಿ ಸಮಸ್ಯೆಗಳನ್ನು ನೀಗಿಸುವಲ್ಲಿ ಪ್ರಾಮಾಣಿಕ ಕಾಳಜಿಯನ್ನು ತೋರಿಸುತ್ತಿಲ್ಲ. ಹೀಗಾಗಿ ಗಡಿಭಾಗದಜನರುಎರಡು ರಾಜ್ಯಗಳ ಆಡಳಿತದ ನಡುವೆ ನಲಗುತ್ತಿದ್ದಾರೆ.ಗಡಿ ಮಕ್ಕಳ ಭವಿ?À್ಯದ ಬಗ್ಗೆ ಸರಕಾರಗಳು ವಿಶೇ?À ಕಾಳಜಿ ತೆಗೆದುಕೊಳ್ಳುವಂತಾಗಬೇಕು ಎಂದು ಹೇಳಿದ ಶಕುಂತಲಾ ಬೆಲ್ದಾಳ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಬಾಲ್ಕಿ ಹಿರೇಮಠ ಸಂಸ್ಥಾನ ಮಾಡಿದಕನ್ನಡ ಸೇವೆ ಅವಿಸ್ಮರಣೀಯ, ಎಂದೆಂದಿಗೂಕನ್ನಡತನ್ನತನ ಉಳಿಸಿಕೊಂಡು ಮುನ್ನಡೆಯುತ್ತದೆಎಂದರು.
ಅತಿಥಿಯಾಗಿ ಬೀದರಕನ್ನಡ ಸಾಹಿತ್ಯ ಪರಿ?Àತ್ತಿನಜಿಲ್ಲಾಅಧ್ಯಕ್ಷÀ ಸುರೇಶಚೆನ್ನಶೆಟ್ಟಿ ಮಾತನಾಡುತ್ತಾ..ಶಾಸ್ತ್ರ ಪುರಾಣಗಳು ಸಂಸ್ಕೃತದಲ್ಲಿ, ದ್ವೈತ-ಅದ್ವೈತಗಳು ಸಂಸ್ಕೃತದಲ್ಲಿ, ವೇದ, ಪುರಾಣಗಳು ಸಂಸ್ಕøತದಲ್ಲಿಇರುವಾಗಕನ್ನಡಿಗರಿಗೆಕನ್ನಡದ ವಚನಗಳನ್ನು ಬರೆದುಕನ್ನಡಿಗರಕರಸ್ತಲಕ್ಕೆ ನೀಡಿದವರು ಶರಣರು.ವಚÀನ ಸಾಹಿತ್ಯಜಗತ್ತಿನ ಶ್ರೇಷ್ಠ ಸಾಹಿತ್ಯ.ಇಂಥ ಸಾಹಿತ್ಯವನ್ನುತೆಲಗು, ತಮಿಳು ಮತ್ತುಕನ್ನಡದ ನೆಲದಲ್ಲಿ ಪ್ರಸರಣಮಾಡುತ್ತಿರುವವರುಬಾಲ್ಕಿಮಠದ ಶ್ರೀಗಳು.
ಇಂದು ಭಾ?É, ಸಂಸ್ಕೃತಿ ನಲುಗುತ್ತಿರುವ ಸಂದರ್ಭದಲ್ಲಿಇಂಥ ಸಮ್ಮೇಳನಗಳು ಮಹತ್ವವಾಗಿವೆ. ಎಂಟುಜ್ಞಾನಪೀಠ ಪ್ರಶಸ್ತಿಪಡೆದಕನ್ನಡ ಸಾಹಿತ್ಯ ನೆಲದಲ್ಲಿಕನ್ನಡ ಜಾಗೃತಿಗೊಳಿಸುವ ಕಾರ್ಯನಡೆಯುತ್ತಿರುವುದು ಅನಿವಾರ್ಯವಾಗಿದೆ.ನಮ್ಮ ಪಾಲಕರಲ್ಲಿಇಂಗ್ಲೀ?À ವ್ಯಾಮೋಹ ಹಚ್ಚಾಗಿದೆ.ಯಾರೇ ಬರಲಿ ಅವರವರ ಭಾ?Éಯಲ್ಲಿಯೇ ಮಾತಾಡುವ ಪ್ರವೃತ್ತಿಕನ್ನಡಿಗರದ್ದಾಗಿದೆ.ಇದು ಹೋಗಬೇಕಿದೆ.ಮೊದಲು ಪ್ರತಿಯೊಬ್ಬಕನ್ನಡಿಗಕನ್ನಡ ಸಹಿಯನ್ನು ಮಾಡುವುದನ್ನು ಶುರುಮಾಡಬೇಕುಎಂದುಸುರೇಶಚೆನ್ನಶೆಟ್ಟಿ ಹೇಳಿದರು.
ಬೀದರನ ಪ್ರಗತಿಪರಚಿಂತಕಎಂ.ಎಸ್ ಮನೋಹರಅತಿಥಿಯಾಗಿಮಾತನಾಡುತ್ತಾ, ಭಾ?Éಯ ವಿ?Àಯ ಬಂದಾಗಕನ್ನಡ ಬೆಳೆಸುವ ನಿಟ್ಟಿನಲ್ಲಿಕೃತಿಗಿಂತ ಮಾತುಹೆಚ್ಚು.ಯಾವುದೇಸರ್ಕಾರಗಳು ಭಾಷೆಯಉದ್ಧಾರ ಮಾಡುವ ಕೆಲಸ ಮಾಡಲಿಲ್ಲ. ಕನ್ನಡ ಶಾಲೆಗಳನ್ನು ಸಾವಿರಸಾವಿರ ಸಂಖ್ಯೆಯಲ್ಲಿ ಮುಚ್ಚುತ್ತಿದ್ದಾರೆ.ಗಡಿಭಾಗದಲ್ಲಿಕನ್ನಡ ಉಳುವಿಗಾಗಿ ಹಲವಾರು ಸಂಸ್ಥೆಗಳು ಕಾರ್ಯಮಾಡುತ್ತಿವೆ. ಇಂಗ್ಲೀ?À ವ್ಯಾಮೋಹದಿಂದ ಹೊರಬರದೇಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ಕನ್ನಡಿಗರುಕನ್ನಡ ಉಳಿಸಿಕೊಳ್ಳುವಲ್ಲಿ ಕಾರ್ಯಮಾಡುತ್ತಿದ್ದರೆ.ಅದರಂತೆ ನಾಡಿನ ಒಳಗೆ ಆ ಕಾಳಜಿ ಕಾಣುತ್ತಿಲ್ಲಎಂದರು.
ಸಂಘದಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,್ತಕನ್ನಡಿಗರು ನಾವು ಕನ್ನಡವನ್ನುತಲೆಯಿಂದ ಪ್ರೀತಿಸುತ್ತೇವೆ ವಿನಹ ಹೃದಯದಿಂದಲ್ಲ. ಗಡಿ ಭಾಗದಜನಕನ್ನಡವನ್ನು ಹೃದಯದಿಂದ ಪ್ರೀತಿಸುತ್ತಿರುವುದರಿಂದಜತ್ತ, ಅಕ್ಕಲಕೋಟದಲ್ಲಿ ನಾಮಫಲಕಗಳನ್ನು ಪೂರ್ಣಕನ್ನಡದಲ್ಲಿ ಬರೆಸಿದ್ದಾರೆ. ಕರ್ನಾಟಕದಲ್ಲಿ ಶೇಖಡಾಅರವತ್ತರ?À್ಟು ಬರೆಸಲು ಸರಕಾರ ಸುತ್ತೋಲೆಹೊರಡಿಸುವ ಮಟ್ಟಿಗೆ ಬಂದಿದ್ದೇವೆ. ಕರ್ನಾಟಕ ವಿದ್ಯಾವರ್ಧಕ ಸಂಘ ಹೃದಯದಲ್ಲಿಇಟ್ಟುಕೊಂಡುಕಾರ್ಯಮಾಡುತ್ತಿದೆಎಂದರು.ನಮ್ಮ ಮಕ್ಕಳನ್ನು ಇಂಗ್ಲೀ?À ಶಾಲೆಗೆ ಕಳಿಸಿ ಕನ್ನಡ ಉಳಿಯಬೇಕು ಎನ್ನುವುದರÀಲ್ಲಿಅರ್ಥವಿಲ್ಲ ಎಂದರು.
ಭಾಲ್ಕಿತಾಲೂಕ ಪತ್ರಕರ್ತರ ಸಂಘದಅಧ್ಯಕ್ಷಜೈರಾಜದಾಬಶೆಟ್ಟಿ ಸಾನ್ನಿಧ್ಯ ವಹಿಸಿಕೊಂಡು ಮಾತನಾಡಿದರು.ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರುಎಲ್ಲರೂಕೂಡಿಕನ್ನಡ ಹಿರಿಮೆ-ಗರಿಮೆಯನ್ನುಹೆಚ್ಚಿಸಬೇಕಿದೆಎಂದರು.
ವೇದಿಕೆ ಮೇಲೆ ಕ.ವಿ.ವ. ಸಂಘದ ಸಂಘದಉಪಾಧ್ಯಕ್ಷೆಪ್ರೊ ಮಾಲತಿ ಪಟ್ಟಣಶೆಟ್ಟಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಧಾರವಾಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಡಾ. ಲಿಂಗರಾಜಅಂಗಡಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನಾಡಿನ ಸಾಂಸ್ಕøತಿಕ ನಾಯಕಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.
ಮೋಹನ ರಡ್ಡಿ ಸ್ವಾಗತಿಸಿದರು,ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತಾಡಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿದರು.
ಕಾರ್ಯಕ್ರಮದಲ್ಲಿಡಾ.ಸಂಜೀವಕುಲಕರ್ಣಿ, ವೀರಣ್ಣಒಡ್ಡೀನ, ಡಾ.ಮಹೇಶ ಹೊರಕೇರಿ, ಗುರುಕುಲದ ಮಕ್ಕಳು, ಸಿಬ್ಬಂದಿ ವರ್ಗದವರು, ಸಂಘದ ಸದಸ್ಯರು ಉಪಸ್ಥಿತರಿದ್ದರು.