ವಿಘ್ನ ವಿನಾಯಕ ಯುವಕರ ಚೈತನ್ಯದ ಚಿಲುಮೆ

ಕುಕನೂರು ಸೆ 13 : ವಿಘ್ನ ವಿನಾಯಕನ ಯುವಕರ ಚೈತನ್ಯದ ಚಿಲುಮೆಯಾ ಗಿದ್ದಾನೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ತಾಲ್ಲೂಕು ಉಪಾಧ್ಯಕ್ಷ ಲಕ್ಷ್ಮಣ್ ಕಾಳಿ ಹೇಳಿದರು . ಅವರು ಈಚೆಗೆ ಕುಕನೂರಿನ ಸೂರ್ಯೋದಯ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ್ ಚತುರ್ಥಿ ಸಮಾರಂಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹಿಂದಿನ ದಿನಮನಗಳಲ್ಲಿ  ಯುವಕರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜ ರಾಮ್ ಮೋಹನ್ ರಾಯರು ಗಣೇಶ್ ಚತುರ್ಥಿ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟಾಗ     ತಂದು ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು ಅಂದಿನಿಂದ ಗಣೇಶ ಹಬ್ಬಕ್ಕೆ ಪಡೆದುಕೊಂಡಿದೆ ವಿಶೇಷ ಮಹತ್ವ ಪಡೆದಿದೆ ಯುವಕರು ನಮ್ಮ ವಾರ್ಡಿನ ಮೂಲಭೂತ ಸೌಕರ್ಯಗಳಿಗೆ ನಿರಂತರ ಚಟುವಟಿಕೆ ಮಾಡಲು ಪ್ರಯತ್ನಿಸಬೇಕು ಎಂದು ಪತ್ರಿಕೆಯೊಂದಿಗೆ ಹಂಚಿಕೊಂಡರು .  ಈ ಸಂದರ್ಭದಲ್ಲಿ ಬಸವರಾಜ ಬಡಿಗೇರ. ಬಸವರಾಜ ಉಮಚಗಿ. ಸಿದ್ಧಲಿಂಗಯ್ಯ ಬಂಡಿ. ಗಣೇಶ ರಣದೇವಿ. ಬಸವರಾಜ ಹಾಳಕೇರಿ.  ರಮೇಶ್ ಶಾಸ್ತ್ರಿ. ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು