ವಿಕಲಚೇತನರ ಪ್ರತಿಭಟನೆ

ಗ್ರಾಮೀಣ ವಿಕಲಚೇತನರ ಪುನರ್ ವಸತಿ ಯೋಜನೆಯ ಗೌರವಧನ ಕಾರ್ಯಕರ್ತರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ವಿಕಲಾಚೇತನರ ಗೌರವಧನ ಕಾರ್ಯಕರ್ತರ ಸಂಘ ದ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.