ವಿಕರವೇ ಕಚೇರಿಯಲ್ಲಿ ಪದಾಧಿಕಾರಿಗಳ‌ ನೇಮಕ

ದಾವಣಗೆರೆ.ನ.೧೩;  ವಿಶ್ವ ಕ ರ ವೇ ಯ ಕಛೇರಿಯಲ್ಲಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷರಾದ ಬಾಬುರಾವ್ ಅವರು  ದಾವಣಗೆರೆಯ ದಕ್ಷಿಣ ವಲಯ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು ದಕ್ಷಿಣ ವಲಯ ನಗರ ಘಟಕದ ಅಧ್ಯಕ್ಷರಾಗಿ ಮಹಮ್ಮದ್ ಆಸೀಫ್ ಅವರನ್ನು ಆಯ್ಕೆ  ಮಾಡಲಾಯಿತು ಕಾರ್ಯಾಧ್ಯಕ್ಷರಾಗಿ ದಾದು ಉಪಾಧ್ಯಕ್ಷರುಗಳಾಗಿ ಇಮ್ರಾನ್ ಬಾಷಾ ಮತ್ತು ಶಾರೂಕ್, ಪ್ರದಾನ ಕಾರ್ಯದರ್ಶಿ ಯಾಗಿ ಆಜಮ್ ಆಲಿ, ಖಜಾಂಚಿ ಯಾಗಿ ಖಲಂದರ್ ಖಾನ್, ಸಹ ಕಾರ್ಯದರ್ಶಿಯಾಗಿ ಅಲ್ಲಾವುದ್ದೀನ್, ಸಂಘಟನಾ ಕಾರ್ಯದರ್ಶಿಯಾಗಿ ಮಹಮ್ಮದ್ ರಫೀಕ್ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಉಪಾಧ್ಯಕ್ಷರಾದ ಮೆಹಬೂಬ್ ಬಾಷ ಇದ್ದರು.