ವಾಹನ ಸವಾರರಿಗೆ ಪೊಲಿಸರ ದಂಡದ ಎಚ್ಚರಿಕೆ

ಹರಿಹರ.ಮೇ.3; ಗುತ್ತೂರು ಸಮೀಪ ಇರುವ ಗ್ರಾಮಾಂತರ ಠಾಣೆಯ ಪೋಲಿಸರು ಜನತಾ ಕರ್ಫ್ಯೂ ಇದ್ದರೂ ಕಾರಣವಿಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಗಳನ್ನು ಹಿಡಿದು ದಂಡ ಹಾಕಲಾಗಿದೆ ಹಾಗೂ ಅನಾವಶ್ಯಕ ಸಂಚಾರ ಮಾಡಿದರೆ ಸೀಜ್ ಮಾಡುವ ಎಚ್ಚರಿಕೆ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು ಪಿಎಸ್ ಐ ಡಿ ರವಿಕುಮಾರ್ ಸೇರಿದಂತೆ ಎಎಸ್ಸೈ ಪೋಲಿಸ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು