ವಾಹನ ಸವಾರರಿಗೆ ನೋಟೀಸ್..

ಲಾಕ್ ಡೌನ್ ಇದ್ದರೂ ರಸ್ತೆಗೆ ಇಳಿದಿದ್ದ ವಾಹನ ಸವಾರರಿಗೆ ನೋಟೀಸ್ ನೀಡಿ ವಾಹನ ವಶಕ್ಕೆ ಪಡೆದ ಪೋಲೀಸರು. ಮೈಸೂರು ರಸ್ತೆಯಲ್ಲಿ ಕಂಡು ಬಂದ ದೃಶ್ಯ.