ವಾಹನ ವ್ಯವಸ್ಥೆ ಗೆ ಸೂಚನೆ…

ಕೊವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಸ್ವಾಬ್ ಸಂಗ್ರಹ ಮಾಡುವಂತೆ ಬಂಟ್ವಾಳ ಸಿಇಒ ಡಾ. ಕುಮಾರ್ ತಿಳಿಸಿದ್ದಾರೆ.ಜೊತೆಗೆ ವಾಹನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.