ವಾಹನ ದಟ್ಟಣೆ ಕಡಿಮೆ ಮಾಡಲು ಕ್ರಮ

ಜನಸಂದಣಿಯ ಸಮಯದಲ್ಲಿ ಕುಲ್ಲೂರ್ ಮೇಲ್ಸೇತುವೆ ಗಳಲ್ಲಿ ಬಾರಿ ವಾಹನ ಬೇರೆ ಮಾರ್ಗಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ