ವಾಹನ ಅಪಘಾತದಿಂದ ನಿಧನ  


ಸಂಜೆವಾಣಿ ವಾರ್ತೆ
ಕುಕನೂರು, ಜು.06: ಪಟ್ಟಣದ   ಪತ್ರಕತ೯  ವೀರೇಶ್ ಇಟಗಿ ಅವರ ಸಹೋದರ ಕುಮಾರ್   ಮಲ್ಲಪ್ಪ ಕಳ್ಳಿ (29) ಇವರು ಶನಿವಾರ ಸಾಯಂಕಾಲ ಕೊಪ್ಪಳದಿಂದ ಕುಕನೂರಿಗೆ  ದ್ವಿ ಚಕ್ರ ವಾಹನದಲ್ಲಿ ಹಲಗೇರಿ ಮಾರ್ಗ ಮದ್ಯೆದಲ್ಲಿ ಹಿಂಬದಿಯಿಂದ ಜವರಾಯನ ರೂಪದಲ್ಲಿ ಬಂದ ಕಾರು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಅಸ್ವಸ್ಥಗೊಂಡ ಈತನನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮದ್ಯೆ ಮೃತನಾದನು. ಇವರ ಆತ್ಮಕ್ಕೆ  ಭಗವಂತ ಶಾಂತಿ ನೀಡಲಿ ಎಂದು ಕುಕನೂರು ಪತ್ರಕರ್ತರು,,,ಹಾಗೂ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

One attachment • Scanned by Gmail