ವಾಹನಗಳ ಓಡಾಟ ನಿಲ್ಲಿಸಲು ಪೊಲೀಸರ ಹೆಣಗಾಣ

ಬಳ್ಳಾರಿ, ಮೇ.03: ಮಧ್ಯಾಹ್ನ 12 ಗಂಟೆಯಾದರೂ ವಾನಹಗಳ ಸಂಚಾರ ಕಡಿಮೆಯಾಗದ ಕಾರಣ ನಗರದ ಹೆಚ್.ಆರ್.ಜಿ ವೃತ್ತದಲ್ಲಿ ಇಂದು ಪೊಲೀಸರು ಅವನ್ನು ತಡೆಯಲು ಬ್ಯಾರಿಕೇಡ್ ಹಾಕಿ ಹೆಣಗಾಡಬೇಕಾಯಿತು.
ನಗರದ ಸರ್ಕಲ್ ಗಳಲ್ಲಿ ಬ್ಯಾರಿಕೇಡ್ ಅಡ್ಡ ನಿಲ್ಲಿಸಿ ಬಂದ್ ಮಾಡಿದ್ದರೂ ವಾಹನ ಸವಾರರು ಸುತ್ತುವರಿದಾರೂ ಓಡಾಟ ನಡೆಸುತ್ತಿದ್ದಾರೆ.
ತಡೆದು ‌ನಿಲ್ಲಿಸಿ‌ ಕೇಳಿದರೆ ಅನೇಕ ಕಾರಣಗಳನ್ನು ನೀಡುತ್ತಿದ್ದಾರೆ.