ವಾಸವಿ ಜಯಂತಿ ಪ್ರಯುಕ್ತ ಆಹಾರ ವಿತರಣೆ

ಶಿವಮೊಗ್ಗ. ಮೇ.೨೧:  ವಾಸವಿ ಜಯಂತಿಯ ಪ್ರಯುಕ್ತ ಮೆಗಾನ್ ಹಾಸ್ಪಿಟಲ್ ಅಲ್ಲಿ ಇರುವಂತಹ ರೋಗಿಗಳ ಸಂಬಂಧಿಕರಿಗೆ ಊಟವನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಆರ್ಯವೈಶ್ಯ
ಮಹಾಜನ ಸಮಿತಿ ಅಧ್ಯಕ್ಷರು ಡಿ ಎಸ್ ಅರುಣ್ ಪದಾಧಿಕಾರಿಗಳು ಆದಂತಹ
ಅಶ್ವತ್ಥನಾರಾಯಣ, ಮಂಜುನಾಥ್ ,  ಹಾಗೂ  
ವಿಶ್ವಹಿಂದೂ ಪರಿಷತ್ತಿನ
ಅಧ್ಯಕ್ಷರಾದಂತಹ ವಾಸುದೇವ್
ಬಿಜೆಪಿಯ ಪ್ರಮುಖರು ಆದಂತಹ ವಿಕ್ರಂ  
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಭಾಗವಹಿಸಿದ್ದರು.