ವಾಸವಿ ಜಯಂತಿ ಪ್ರಯುಕ್ತ  ಅಲಂಕೃತಗೊಂಡ ಕುಲಮಾತೆ


ಸಂಜೆವಾಣಿ ವಾರ್ತೆ
ಹೊಸಪೇಟೆ:ಏ,30- ವಾಸವಿ ಜಯಂತಿ ಪ್ರಯುಕ್ತ ಆರ್ಯವೈಶ್ಯ ಜನಾಂಗದ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ (ವಾಸವಾಂಭೆ) ದೇವಿಗೆ ಹಂಪಿ ರಸ್ತೆಯ ವಾಸವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ವಿಶಿಷ್ಠ ಅಲಂಕಾರವನ್ನು ಮಾಡಲಾಗಿತು.