ವಾಸವಿ ಕ್ಲಬ್ ಗೆ ಭವಾನಿ ಶ್ರೀನಿವಾಸ್ ಆಯ್ಕೆ

 ಹಿರಿಯೂರು.ನ.೬: 2022 ರ ವಾಸವಿ ಕ್ಲಬ್ ಇಂಟರ್ನ್ಯಾಷನಲ್ ನಲ್ಲಿ ವಿ 303 ಎ ಉಪ ಗವರ್ನರ್ ಆಗಿ ಹಿರಿಯೂರಿನ ಭವಾನಿ ಶ್ರೀನಿವಾಸ್ ಅವರು ಆಯ್ಕೆಯಾಗಿದ್ದಾರೆ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ  ಹಿರಿಯೂರಿನ ಆರ್ಯವೈಶ್ಯ ಮಂಡಳಿ  ಮತ್ತು ಮಹಿಳಾ ಮಂಡಳಿ ಇವರಿಂದ ನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಸನ್ಮಾನಿಸಲಾಯಿತು.Attachments area