ವಾಲ್ಮೀಕಿ ರಾಮಾಯಣ ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ

ಕಲಬುರಗಿ: ವಾಲ್ಮೀಕಿ ರಚಿಸಿದ ರಾಮಾಯಣ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯ ಇಡೀ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಶರಣು ವನ್ನಗೆಜೆ ಹೇಳಿದರು.
ನಗರದ ಅನನ್ಯ ಪದವಿ ಮತ್ತು ಎಂ ಎಸ್ ಡಬ್ಲ್ಯೂ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಮಾಯಣ ಸೀಮಿತಗೊಳ್ಳದೆ ಆರಾಧಿಸಲ್ಪಟ್ಟಿದೆ. ಜನದ ಎಲ್ಲ ಸಮಸ್ಯೆಗಳು, ಸವಾಲುಗಳಿಗೆ ವಾಲ್ಮೀಕಿ ಯ ಣದಲ್ಲಿ ಉತ್ತರ ಮಾನವೀಯ ಗುಣಗಳನ್ನು ನಿರ್ಮಾಣಕ್ಕೆ ಮುಂದಾ ಗಬೇಕಿದೆ ಮೈಗೂಡಿಸಿಕೊಳ್ಳುವುದು ಸೇರಿದಂತೆ ಎಂದರು.
ಅವರು ಉತ್ತಮ ಸಮಾಜ ನಿರ್ಮಾಣದ ವಿಶ್ವಕ್ಕೆ ಭಾರತ ??ಣ ಮಹಾಕಾವ್ಯದಿಂದ ನಾವು ಸಾಹಿತ್ಯ ಕಲಿಯಬಹುದಾಗಿದೆ ಎಂದು ಹೇಳಿ ಎಂದರು. ಕಾಲೇಜಿನ ಅಧ್ಯಕ್ಷೆ ಸುಷ್ಮಾವತಿ ವನ್ನಗೆಜ್ಜೆ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಕಾರ್ಯಕ್ರ ಬೇರೆಯವರಿಗೆ ಒಳ್ಳೆಯದನ್ನು . ವಾಲ್ಮೀಕಿ ಬಯಸಬೇಕು.ಕೆಟ್ಟ ವಿಚಾರ, ಇನ್ನೊ ದೇಶ-ಭಾಗೆಗೆ ಬ್ಬರಿಗೆ ಕೆಡಕು ಮಾಡುವವರಿಗೆ ಪಾಪ ಜಾಗತಿಕವಾಗಿ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ವಾಲ್ಮೀಕಿ ಸಮುದಾಯ ಅವರ ರಾಮಾಯಣವೇ ಸಂಕಟಗಳು, ಸಾಕ್ಷಿ.ಆದ್ದರಿಂದ ಬದುಕಿನಲ್ಲಿ ರಾಮಾ ಎಲ್ಲರೊಂದಿಗೆ ಬೆರೆಯುವ ಸಿಗುತ್ತದೆ. ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಆಶ ರಾಣಿ ಕಲ್ಕೋರಿ, ಅಶ್ವಿನಿ, ಸುಜಾತಾ ದೇವನೂರಕರ್ ಉಪಸ್ಥಿತರಿದ್ದರು.