ವಾಲ್ಮೀಕಿ ಯುವಕರು ಪ್ರತಿಷ್ಟಾಪನೆ ಮಾಡಿದ ಗಣೇಶನ ವಿಸರ್ಜನೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಸೆ.11: ಪಟ್ಟಣದ 16ನೇ ವಾರ್ಡ್ ನ ವಡ್ಡರಕಟ್ಟೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ 11ನೇ ದಿನದ ಅಂಗವಾಗಿ ವಿಸರ್ಜನೆ ವೇಳೆಯಲ್ಲಿ ವಿವಿಧ ಪಟ್ಟಣದ ಐತಿಹಾಸಿಕ ಸ್ಥಳಗಳ ಸ್ತಬ್ಧ ಚಿತ್ರಗಳು ಹಾಗೂ ಹೋರಾಟಗಾರರ ಭಾವಚಿತ್ರಗಳ ಮೆರವಣಿಗೆ ನಡೆಯಿತು.
ಊರಿನ ಇತಿಹಾಸದ ಕೋಟೆ. ವಡ್ಡರ ಕಟ್ಟೆ.ಹಾಗು ತುಂಗಭದ್ರಾ ಜಲಾಶಯದ ಗೇಟ್ ಗಳು ಮತ್ತು ಮೊಬೈಲ್ ಫೋನ್ ಸಂದೇಶಗಳನ್ನು ನೀಡುವಂತೆ ಚಿತ್ರ ಗಳನ್ನು ಬಿಡಿಸಿ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿದರು.

Attachments area