ವಾಲ್ಮೀಕಿ ಚಿತ್ರಕ್ಕೆ ಪುಷ್ಪ ಅರ್ಪಣೆ

ಹರಿಹರ ಶಾಸಕ ಗೃಹ ಕಚೇರಿಯಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಸಕರಾದ ಎಸ್ ರಾಮಪ್ಪನವರು ಮಹರ್ಷಿ ವಾಲ್ಮೀಕಿ ಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಾದ ಎಲ್.ಬಿ.ಹನುಮಂತಪ್ಪ. ಎಂ.ಬಿ.ಅಬಿದ್ ಅಲಿ.ನಗರಸಭೆ ಸದಸ್ಯ ರಾದ ಶಂಕರ್ ಖಟಾವಕರ್.ಬಾಬುಲಾಲ್.ಸೈಯದ್ ಅಲಿಂ.ದಾದಾಪಿರ್ ,ನಿಖಿಲ್ ಕೊಂಡಜ್ಜಿ. ಬಾಲರಾಜ್.ಕಿರಣೆ ಬೂತೆ.ಭಾಗ್ಯಮ್ಮ.ಜಮಿಲಾ ಭಾಗವಹಿಸಿದರು.