ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

ದಾವಣಗೆರೆ ಜ.9; ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಯುವಕರು ಭಾನುವಾರ ಆಯೋಜಿಸಿದ ವಾಲಿಬಾಲ್ ಪಂದ್ಯಾವಳಿಯನ್ನು ಶ್ರೀ ಸೇವಾಲಾಲ್ ಯುವಕರ ಸಂಘದ ಅಧ್ಯಕ್ಷ ಸಂತೋಷ್ ನಾಯ್ಕ್ ಚಾಲನೆ ನೀಡಿದರು.ಈ  ಸಂದರ್ಭದಲ್ಲಿ ಸೇವಾಲಾಲ್ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಎಂ, ಕ್ರೀಡಾಪಟುಗಳಾದ ಲೋಹಿತ್ ಕುಮಾರ್, ಶಿವಕುಮಾರ್, ಲಿಂಗರಾಜ್, ವಿನಯ್, ಪ್ರಜ್ವಲ್, ಮಂಜು ಸೇರಿದಂತೆ ಇತರರು ಇದ್ದರು.